logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Paaribhasika Shabdakosha (English-Kannada)
A B C D E F G H I J K L M N O P Q R S T U V W X Y Z

Drain
ಬಸಿಗಾಲುವೆ; ಕಪ್ಪು ಗಾಲುವೆ.

Drainage
ಬಸಿಯುವಿಕೆ; ಚರಂಡಿ; ಗಟಾರ.

Drain Scoop
ಚರಂಡಿ ಗೋರಿಗೆ; ಚರಂಡಿ ತೋಡುವ ಉಪಕರಣೆ.

Dried Blood
ಶುಷ್ಕಂಕ್ತ.

Drift
ಪ್ರವಾಹ.

Drill
ಕೂರಿಗೆಯಿಂದ ಬಿತ್ತು ಕೊರೆ.

Drilled Well
ಕೊರೆದ ಬಾವಿ.

Dropping
ಹಿಕ್ಕೆ; ಬೀಳಿಕೆ.

Dropping Funnel
ತೊಟ್ಟಿಕ್ಕಿಸುವ ಲಾಳಿಕೆ.

Drought
ಶುಷ್ಕತೆ; ಅನಾವೃಷ್ಟಿ.


logo