logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Paaribhasika Shabdakosha (English-Kannada)
A B C D E F G H I J K L M N O P Q R S T U V W X Y Z

Clay Pan
ಜೇಡಿತಟ್ಟೆ; ಎರೆತಟ್ಟೆ.

Climate Cold
ವಾಯುಗುಣ; ಹವಾಗುಣ ಹೆಂಟೆ.

Cloddiness
ಹೆಂಟೆಯಾಗಿರುವಿಕೆ; ಹುಟೆ ಸ್ಥಿತಿ.

Closed Vessel
ಬಂಧಿತ ಪಾತ್ರೆ.

Cloud Chamber
ಧೂಮಕೋಷ್ಟ.

Coagulate
ಹೆಪ್ಪು ಗಟ್ಟು.

Coagulation
ಹೆಪ್ಪುಗಟ್ಟುವಿಕೆ; ಘನೀಕರಿಸುವಿಕೆ; ಗಟ್ಟಿಯಾಗುವಿಕೆ.

Coal
ಕಲ್ಲಿದ್ದಲು.

Coal Tar
ಕೋಲ್ಕೋಲ್ ಟಾರ್; ಕಲ್ಲಿದ್ದಲಿನಟಾರ್; ಕಲ್ಲಿದ್ದಲಿ ಡಾಂಬರ್.

Coarse Sand
ದಪ್ಪ ಮರಳು; ದಪ್ಪ ಉಸುಕು.


logo