ಪರಮಾತ್ಮನ ಒಂದಂಶ, ಮಾಯೆಯಿಂದ ಅವತರಿಸಿದ ಶ್ರೀಕೃಷ್ಣ ೧ ; ಪರಮಾತ್ಮನ ಒಂದಂಶದಂತೆ ಇರುವ ಜೀವ, ೯೦೨, ೯೦೩.
ಅಂಶತ್ರಯಮ್
ಬೃಹ ೧.
ಏನನ್ನು, ಏತರಂದ, ಹೇಗೆ?- ಎಂಬ ಆಕಾಂಕ್ಷೆಯನ್ನು ಪರಿಹರಿಸಲು ಕಾರಣವಾದ ಮೂರು ಅಂಶಗಳು, (ಕರ್ಮಕ್ಕೂ ಉಪಾಸನೆಗೂ ಇವು ಬೇಕಾಗಿರುತ್ತವೆ), ೧೩೫ ;ಹೀಗೂ ಒಂದು ಅರ್ಥಮಾಡುವದೂ ಉಂಟು - ಆಕಾಂಕ್ಷೆಯನ್ನು ಪರಿಹರಿಸಲು ಕಾರಣವಾದ ಮೂರು ಅಂಶಗಳು.
ಅಕರ್ತ್ರಾತ್ಮಬೋಧ
ನೈ.
ಆತ್ಮನು ಕರ್ತೃತ್ವಸ್ವಭಾವದವನಲ್ಲವೆಂಬ ಜ್ಞಾನ ; ಇದನ್ನು ಮೀಮಾಂಸಕರು ಒಪ್ಪಿಲ್ಲವಾಗಿ ಅವರ ಮತದಲ್ಲಿ ಅದರಿಂದ ಕರ್ಮವು ಹೋಗುವದೆಂಬುದು ಆಗುವಂತಿಲ್ಲ, ೧ - ೮೧.
ಅಕರ್ತೃ
ಭ. ಗೀ.
ಕರ್ತೃವಲ್ಲದ ಬ್ರಹ್ಮ ಅಥವಾ ಆತ್ಮ, ೧೨, ೪೪, ೪೫.
ಅಕೃತಕರ್ತೃ
ಮಾಂ.
ಮೊದಲೇ ಆಗದಿರುವ ಅರಿವನ್ನುಂಟು ಮಾಡಿಕೊಡತಕ್ಕ (ಶಾಸ್ತ್ರ), ೧೧೫
ಅಕೃತ್ಸ್ನ
ಬೃಹ-೧.
ಪೂರ್ಣನಲ್ಲದ, ಪೂರ್ಣನಾದ ಆತ್ಮನಲ್ಲದ ವಕ್ತೃ, ದ್ರಷ್ಟ- ಮುಂತಾದ ಪರಿಚ್ಛಿನ್ನರೂಪನು, ೧೩೧, ೧೩೨.