logo
भारतवाणी
bharatavani  
logo
Knowledge through Indian Languages
Bharatavani

Hainugarike Paribhashika Shabdakosha (A Glossary of Dairy Science)
A B C D E F G H I J K L M N O P Q R S T U V W X Y Z

Abattoir
ಕಸಾಯಿಖಾನೆ(ಪಶುಗಳನ್ನು ಆಹಾರಕ್ಕಾಗಿ ಕಡಿಯುವ ಮನೆ)

Aberration
ಅಪಸರಣ

Abdomen
ಹೊಟ್ಟೆ, ಉದರ

Abdominal palpation
ಉದರ ಹೊರ ಪರೀಕ್ಷೆ, ಉದರವನ್ನು ಮುಟ್ಟಿ ನೋಡುವಿಕೆ/ಹೊಟ್ಟೆಸ್ಪರ್ಶ ಪರೀಕ್ಷೆ

Abduction
ದೂರಸರಿಕೆ, ಅಪಹರಣ

Ablactation
ಹಾಲು ತಪ್ಪಿಸುವುದು

Abnormality
ಅಸಹಜತೆ,ಅಸ್ವಾಭಾವಿಕತೆ, ಊನ

Abnormal milk
ಅಸಾಮಾನ್ಯ ಹಾಲು, ಕೆಟ್ಟ ಹಾಲು

Abnoxious smell
ದುರ್ನಾತ, ಕೆಟ್ವವಾಸನೆ

Abomasum
ನಿಜೊಡಲು (ಮೆಲುಕುಹಾಕುವ ಪ್ರಾಣಿಗಳ ನೈಜಜಠರ)


logo