logo
भारतवाणी
bharatavani  
logo
Knowledge through Indian Languages
Bharatavani

Krushi Vijnana Tantrika Padakosha
A B C D E F G H I J K L M N O P Q R S T U V W X Y Z

Please click here to read PDF file Krushi Vijnana Tantrika Padakosha

ABC soil
ಎಬಿಸಿ-ಸ್ತರದ ಮಣ್ಣು

A bullock work unit
ಒಂದು ಎತ್ತಿನ ಕಾರ್ಯಘಟಕ, ಒಂದು ಎತ್ತು 8 ಗಂಟೆಯಲ್ಲಿ ಮಾಡುವ ಸರಾಸರಿ ಕೆಲಸ

AC soil
ಎಸಿ-ಸ್ತರದ ಮಣ್ಣು (ಬಿ-ಸ್ತರರಹಿತ)

A-horizon
ಎ-ಮಣ್ಣು ಪದರ, ಮೇಲ್ಪದರದ ಸಾವಯವ ಭರಿತ ಮಣ್ಣು ವಲಯ

A-line
ಎ-ಸಾಲು ತಳಿ

A-trials
ಕಿರುತಾಕುಗಳಲ್ಲಿ ನಡೆಸಲಾದ ಎ-ಪರೀಕ್ಷಾ ಪ್ರಯೋಗಗಳು

Abalone
ಮುತ್ತಿನ ಚಿಪ್ಪು

Abatement
ಕಡಮೆಯಾಗುವಿಕೆ, ಉಡುಗುವಿಕೆ

Abattoir
ಕಸಾಯಿಖಾನೆ

Abaxial
ಅಕ್ಷದೂರ


logo