logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Version
ಆವೃತ್ತಿ

Very high level language (VHL)
ಅತ್ಯುನ್ನತ ಸ್ತರದ ಭಾಷೆ

Video adapter
ವಿಡಿಯೋ ಸಂಯೋಜಕ ಮಂಡಲ (ಗಣಕಕ್ಕೆ ವಿಡಿಯೋವನ್ನು ಪ್ರದರ್ಶಿಸುವ ಸಾಮರ್ಥ್ಯವನ್ನು ತುಂಬಲು ಬಳಸಲಾಗುತ್ತದೆ)

Video amplifier
ವಿಡಿಯೋಪ್ರವರ್ಧಕ

Video capture board
ವಿಡಿಯೋ ಗ್ರಾಹಕಫಲಕ

Video compression
ದೃಶ್ಯ ಸಂಕೋಚನ

Video conference
ವಿಡಿಯೋ ಸಮ್ಮೇಳನ

Video controller
ವಿಡಿಯೋ ನಿಯಂತ್ರಕ

Video driver
ವಿಡಿಯೋಚಾಲಕಾಂಶ

Video file
ವಿಡಿಯೋ ಕಡತ


logo