logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Greek numerial
ಗ್ರೀಕ್ ಸಂಖ್ಯಾಸೂಚಕ

Group
ಸಂಕುಲ, ಗುಂಪು

Grouped data
ವರ್ಗೀಕೃತ ದತ್ತಾಂಶ

Gateway
ಗೇಟ್ವೇ, ಮಾಹಿತಿದ್ವಾರ

GIGA byte
ಗಿಗಾ ಬೈಟ್, ಜಿಬಿ ಸಂಗ್ರಹ ಸಾಮರ್ಥ್ಯದ ಒಂದು ಮಾನ ಇದು 1024 ಮೆಗಾಬೈಟ್ ಗಳಿಗೆ ಸಮ

Global format
ಸಮಗ್ರವಿನ್ಯಾಸ

Global search
ಪೂರ್ಣಶೋಧ, ಸಮಗ್ರಶೋಧ

Glove
ಕವಚ/ ರಕ್ಷಕ

GPL (General Public Licence)
ಸಾರ್ಜನಿಕ ಪರವಾನಗಿ

GPS (Global positioning system)
ಜಾಗತಿಕ ಸ್ಥಾನ ನಿರ್ಣಯ ವ್ಯವಸ್ಥೆ


logo