ಮಾಹಿತಿ ತಂತ್ರಜ್ಞಾನ ಕೋಶ ( IT Tools for Indian Languages)
- ಭಾರತವಾಣಿಯು ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳ ಮಾಹಿತಿ ತಂತ್ರಜ್ಞಾನ ಸಾಧನಗಳ ಒಂದು ಪಟ್ಟಿಯನ್ನು ತಯಾರಿಸಿದೆ. ಇದರಲ್ಲಿ ಸ್ವತಂತ್ರ, ಮುಕ್ತ ಮತ್ತು ಖಾಸಗಿ ಸಾಧನಗಳ ಕೊಂಡಿಗಳಿವೆ. ಈ ಪಟ್ಟಿಯನ್ನು ಕಾಲಕಾಲಕ್ಕೆ ತತ್ಸಾಮಯಿಕಗೊಳಿಸಲಾಗುವುದು. ಇಂತಹ ನಿರ್ದಿಷ್ಟ ಭಾಷಾ ಸಾಧನಗಳ ಬಗ್ಗೆ ಮಾಹಿತಿಗಳನ್ನು ನೀಡುವ ಮೂಲಕ ನೀವೂ ಕೊಡುಗೆ ನೀಡಬಹುದು. ಇಂಥ ಕೊಂಡಿಗಳನ್ನು ಭಾರತವಾಣಿ ಕಚೇರಿಯಿಂದ ಸೂಕ್ತ ಪರಾಮರ್ಶೆ ಮತ್ತು ಮೌಲ್ಯಮಾಪನ ಮಾಡಿದ ಮೇಲೆ ಪ್ರಕಟಿಸಲಾಗುವುದು.
- भारतवाणी ने कन्नड़ तथा अन्य भारतीय भाषाओं के लिए आईटी उपकरणों की एक सूची तैयार की है। इसमें निःशुल्क, मुक्त स्रोत और स्वामित्वाधारित उपकरणों के लिंक सम्मिलित हैं। यह सूची नियमित रूप से अद्यतित की जाएगी। भाषा संबंधी आईटी उपकरणों के ऐसे ही लिंक्स के बारे में हमें सूचित करके आप मौजूदा सूची को समृद्ध करने में योगदान दे सकते हैं। भारतवाणी कार्यालय द्वारा पुनरीक्षण एवं मूल्यांकन के उपरांत इन्हें पोर्टल पर उपलब्ध कराया जाएगा।
- Bharatavani has compiled a list of IT tools for Kannada and other Indian languages. This contains free, open source and proprietary tool links. This list will be updated regularly. You can also contribute further to the existing list by informing us about such links which offer language specific IT tools. The links can be made available on the portal after a review and evaluation from the Bharatavani office.
-
- ಅಬಾಧ್ಯತೆ
ಈ ಮೇಲಿನ ಕೊಂಡಿಗಳನ್ನು ಭಾರತವಾಣಿ ಪೋರ್ಟಲ್ನಲ್ಲಿ ಬಳಕೆದಾರರ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರವೇ ನೀಡಲಾಗಿದೆ. ಭಾರತವಾಣಿಯು ಈ ಉತ್ಪನ್ನಗಳ ಒಡೆತನ ಹೊಂದಿರುವವರ ಸೇವೆ ಅಥವಾ ಉತ್ಪನ್ನಗಳ ಬಗ್ಗೆ ಯಾವುದೇ ಅನುಮೋದನೆಯನ್ನೂ ನೀಡಿರುವುದಿಲ್ಲ ಮತ್ತು ಶಿಫಾರಸನ್ನೂ ಮಾಡಿರುವುದಿಲ್ಲ. ಇಂಥ ಬಾಹ್ಯ ಕೊಂಡಿಗಳ ಜಾಲತಾಣಗಳಿಂದ ಪಡೆಯುವ ಯಾವುದೇ ವಸ್ತುವಿಷಯದ ನಿಖರತೆ, ಗುಣಮಟ್ಟದ ಬಗ್ಗೆ ಭಾರತವಾಣಿ ಮತ್ತು ಭಾತೀಯ ಭಾಷಾ ಸಂಸ್ಥಾನವು ಯಾವುದೇ ಹೊಣೆಗಾರಿಕೆಯನ್ನೂ ಹೊಂದಿರುವುದಿಲ್ಲ. ಬಳಕೆದಾರರು ಸ್ಪಷ್ಟನೆ ಮತ್ತು ಗೊಂದಲ ನಿವಾರಣೆಗೆ ಆಯಾ ಬಾಹ್ಯ ಜಾಲತಾಣಗಳ ಒಡೆತನ ಹೊಂದಿರುವವರನ್ನೇ ಸಂಪರ್ಕಿಸಬೇಕು.
- अस्वीकरण
भारतवाणी पोर्टल पर उपरोक्त लिंक को उपलब्ध कराने का एकमात्र उद्देश्य उपयोगकर्ता को सूचित करना और लाभान्वित करना है। भारतवाणी ऐसे उपकरणों के निर्माताओं द्वारा उपलब्ध किसी भी सेवा या उत्पादों को न तो अनुमोदित करती है और न ही समर्थित। उन सभी साइटों जिनके वाह्य लिंक यहाँ दिए गए हैं, की सामग्री की शुद्धता और गुणवत्ता की कोई जिम्मेदारी भारतवाणी और भारतीय भाषा संस्थान की नहीं होगी। किसी भी प्रकार के संशय और स्पष्टीकरण के लिए उपयोगकर्ता वाह्य साइट के स्वामियों से संपर्क कर सकते हैं।
-
- DISCLAIMER
The above links are provided in the Bharatavani portal with the sole aim of providing convenience and information to the users. Bharatavani has neither approved nor endorsed any of the service or products rendered by the owners. Bharatavani and Central Institute of Indian Languages bear no responsibility for the accuracy, quality and content of the site reached through the external links. Users may contact the external site owners for any clarification and confusion.
- ಭಾರತ ಸರ್ಕಾರದ ಟಿಡಿಐಲ್ ಸಂಸ್ಥೆಯು ಅಭಿವೃದ್ಧಿಪಡಿಸಿದ ಭಾರತೀಯ ಭಾಷಾ ಮಾಹಿತಿ ತಂತ್ರಜ್ಞಾನ ಸಾಧನಗಳನ್ನು ಪಡೆಯಲು ಈ ಕೆಳಗಿನ ಕೊಂಡಿಯನ್ನು ಕ್ಲಿಕ್ ಮಾಡಿರಿ. ನೀವು ಬಾಹ್ಯ ಜಾಲತಾಣಕ್ಕೆ ಮರುನಿರ್ದೇಶನಗೊಳ್ಳುವಿರಿ ಎಂಬುದನ್ನು ಗಮನದಲ್ಲಿಡಿ.
- टीडीआईएल, भारत सरकार द्वारा विकसित भारतीय भाषाओं से संबंधित आईटी उपकरणों को प्राप्त करने के लिए नीचे दिए गए लिंक पर क्लिक करें। ध्यान दें, अब आप को एक बाहरी वेबसाइट पर भेजा जाएगा।
- Please click on the link below for getting IT tools for Indian Languages developed by TDIL under Government of India. Note that you will be redirected to an external website.
http://www.tdil-dc.in/