logo
भारतवाणी
bharatavani  
logo
ഇന്ത്യന്‍ ഭാഷകളിലൂടെ വിജ്ഞാനം
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

തപാല്‍സ്റ്റാമ്പ്
postal stamp
ಅಂಚೆಚೀಟಿ
ನಮ್ಮ ರಾಷ್ಟ್ರದ ಪಿತಾಮಹನ ಹೆಸರಿನಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿದರು.

പോസ്റ്റ്
post
ಅಂಚೆಯವನು
ನಿರಂತರವಾಗಿ ಬರುತ್ತಿದ್ದ ಅಂಚೆಯವನು ವರ್ಗವಾದನು.

തപാല്‍ക്കാരന്‍
post man
ಅಂಚೆಯವನು
ಅಂಚೆಯವನು ಅಂಚೆ ತಂದನು.

മഷിനോട്ടം
using magic collyrium
ಅಂಜನ ನೋಡುವುದು
ಅವನು ಅಂಜನ ನೋಡಿದ.

വട്ട
common gum tree
ಅಂಟಿನ ಮರ
ಮನೆ ಸುತ್ತಮುತ್ತ ಅಂಟಿನ ಮರಗಳು ಇವೆ.

ഒട്ടിക്ക്
paste
ಅಂಟಿಸು
ಮಕ್ಕಳು ಭಿತ್ತಿಪತ್ರವನ್ನು ಅಂಟಿಸುತ್ತಿದ್ದಾರೆ.

പതിപ്പിക്ക്
stick
ಅಂಟಿಸು
ಅಲ್ಲಿ ಗೋಡೆಯ ಮೇಲೆ ಒಂದು ಚಿತ್ರ ಅಂಟಿಸುತ್ತಾ ಇದ್ದಾರೆ.

ഒട്ട്
stick
ಅಂಟು
ಎರಡು ಕಾಗದಗಳು ಅಂಟಿಕೊಂಡಿವೆ.

പകര്‍ച്ച രോഗം
contagious
ಅಂಟುರೋಗ
ಅಂಟುರೋಗ ನಿವಾರಣೆಗೆ ಲಸಿಕೆ ಹಾಕಿದರು.

അന്തഃപുരം
harem
ಅಂತಃಪುರ
ಅರಮನೆಗೆ ಸೇರಿದಂತೆ ಅಂತಃಪುರಗಳು ಇವೆ.


logo