Jeevashastra Paribhashika Shabdakosha (English-Kannada)
ಸೂಕ್ಷ್ಮಕುಹರ (ವ್ಯಾಕ್ಯುಯೋಲ್).
1. ಯೋನಿ; ಯೋನಿಮಾರ್ಗ (ಪ್ರಾಣಿಶಾಸ್ತ್ರದ ಪದ); 2. ಆಚ್ಛದ (ಸಸ್ಯಶಾಸ್ತ್ರದ ಪದ).
ತಳಿ (ಪ್ರಕಾರ; ಕಿಸ್ಮ್; ವರೈಟಿ).
ವಾರ್ಧಿಕ; ಸಸ್ಯಕ (ಕಾಯಜ; ಕಾಯಿಕ).
ನಾಳವಿನ್ಯಾಸ (ಸಿರಾ ವಿನ್ಯಾಸ).
ಕೆಳಭಾಗ; ಹೊಟ್ಟೆಭಾಗ (ಅಂಕೀಯ).