Kannada Nighantu by Kannada Sahitya Parishattu : Vol-2
ಕನ‍್ನಡ ವರ್ಣಮಾಲೆಯ ಹತ‍್ತೊಂಬತ‍್ತನೆಯ ಅಕ‍್ಷರ.
Transliterate :
** Select Language **
देवनागरी
ಕನ‍್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಆ ಹಳ‍್ಳಿಯಲು ಬೆದ‍್ದಲೆ ಕ ೧೦೦ ಗೋಪಾಳದೇವರ ಸೊಡರೆಂಣೆಗೆ
(ಎಕ. XIV, ನಾಗಮಂ. ೧೪೦-೭೧; 1225).
Transliterate :
** Select Language **
देवनागरी
ಕನ‍್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
IP ಇದು ಶಾಸನಗಳಲ‍್ಲಿ ಬಳಸುವ ‘ಕಮ‍್ಮ’ ದ ಸಂಕ‍್ಷಿಪ‍್ತರೂಪ.
Transliterate :
** Select Language **
देवनागरी
ಕನ‍್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
೧. ಪುಲ‍್ಲಿಂಗಸೂಚಕ ತದಿಧಿತ ಪ‍್ರತ‍್ಯಯ:
“ಏನಾನುಮೊಂದು ಭಾವಮನಾನಲ್ ಸಲ‍್ವವನೊಳಱಿಗೆ ಕ ಪ‍್ರತ‍್ಯಯಮಂ . . . ಕ ಪ‍್ರತ‍್ಯಯಕ‍್ಕೆ - ಬಡಕಂ, ನಿಡುಕಂ, ಒಣಕಂ . . . ಕೊೞಕಂ”
Transliterate :
** Select Language **
देवनागरी
ಕನ‍್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
“ಕ – ಇದು ಉಳ‍್ಳ – ಕರಿಕ, ಕೊೞೆಕ, ಬಿಳಿಕ”
Transliterate :
** Select Language **
देवनागरी
ಕನ‍್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
೨. ಕರ್ತೃತ‍್ವ ಸೂಚಕ ಪ‍್ರತ‍್ಯಯ:
ಉದಾ. ಚಿನ‍್ನಗೆಯ‍್ಕ, ಕೊರಳುಗೊಯ‍್ಕ. IP ಉಡುಕ, ನಡುಕ ಇವುಗಳಲ‍್ಲಿಯ ‘ಕ’ ಕಾರವನ‍್ನು ಕೇಶಿರಾಜ ಭಾವನಾಮಪ‍್ರತ‍್ಯಯವೆಂದು ಭಾವಿಸಿದ‍್ದಾನೆ. ಆಡು ಎಂಬುದು ಆಟ ಆದ ಹಾಗೆ ಇಲ‍್ಲಿ ನಡುಗು ಎಂಬುದು ನಡುಕ ಆಗಿದೆ.
Transliterate :
** Select Language **
देवनागरी
ಕನ‍್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
೧. ಬ‍್ರಹ‍್ಮ. ೨. ಆತ‍್ಮ. ೩. ಕ‍್ಷೇತ‍್ರ. ೪. ಸೂರ್ಯ. ೫. ವಾಯು. ೬. ತಲೆ. ೭. ನೀರು. ೮. ಸ್ವರ್ಗ. ೯. ಅಗ‍್ನಿ. ೧೦. ಇಂದ‍್ರಿಯ. ೧೧. ಆಕಾಶ. ೧೨. ಯತಿ. ೧೩. ಗಿಳಿ. ೧೪. ನವಿಲು. ೧೫. ಸಂತೋಷ. ೧೬. ಸೊನ‍್ನೆ. ೧೭. ಕಣ‍್ಣು:
“ವಾರಿಯೊಳು ಬ‍್ರಹ‍್ಮನೊಳು ಶಿರದೊಳು ಸುಖಾಂತದೊಳು ಮಾರುತನೊಳೋರಂತೆ ಕಂ ಶಬ‍್ದಮಕ‍್ಕು”
Transliterate :
** Select Language **
देवनागरी
ಕನ‍್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
“ಪವನಾತ‍್ಮಂ ಭಾನು ಶಿರಂ ನವಿಲಿಂದ‍್ರಿಯ ಬೊಮ‍್ಮ ನಯನ ವೈಶ‍್ವಾನರ ನೀರ್ ದಿವವೇಕಾದಶ ಲೆಖ‍್ಖಂ ಭುವಿಯೊಳ್ ಕಂ ಎಂಬ ಶಬ‍್ದಮಕ‍್ಕುಂ ನಯದಿಂ”
Transliterate :
** Select Language **
देवनागरी
ಕನ‍್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
“ಪವನ ದಿವಾಂಬು ಕೀರ ನವಿಲಾನಲ ಭಾನು ಶಿರಂ ಸರೋಜಸಂಭವ ನಯನೇಂದ‍್ರಿಯಾತ‍್ಮಮಿವು ಕಂ ಶಬುದಂ”
Transliterate :
** Select Language **
देवनागरी
ಕನ‍್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
Transliterate :
** Select Language **
देवनागरी
ಕನ‍್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ