logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-2 (Phrase and Expression)
a b c d e f g h i j k l m n o p q r s t u v w x y z

above given
ಮೇಲೆ ಕೊಡಲಾದ
उपरलिखित, ऊपर दिया हुआ

above mentioned
ಮೇಲೆ ತಿಳಿಸಿದ, ಮೇಲೆ ನಮೂದಿಸಿದ
उपर्युक्त

above resolution be published in the gazette
ಮೇಲಿನ ಠರಾವನ್ನು ಗೆಜಿಟ್ ನಲ್ಲಿ ಪ್ರಕಟಿಸಿ
उपर्युक्त संकल्प भारत के राजपत्र में प्रकाशित किया जाए

above said
ಮೇಲೆ ತಿಳಿಸಲಾದ /ಮೇಲೆ ಹೇಳಲಾದ
उपर्युक्त

a brief note is placed below
ಸಂಕ್ಷಿಪ್ತ ಟಿಪ್ಪಣಿಯನ್ನು ಕೆಳಗೆ ಕೊಟ್ಟಿದೆ
संक्षिप्त नोट नीचे दिया है

a brief summary of the case is placed below
ಪ್ರಕರಣದ ಸಂಕ್ಷಿಪ್ತ ಸಾರಾಂಶವನ್ನು ಕೆಳಗೆ ಕೊಟ್ಟಿದೆ
मामले का सारांश नीचे दिया है

abstract of teller's receipt
ಸರಾಫನ ರಸೀದಿಯ ಸಾರಾಂಶ
गणक की रसीद का सार

acceded to
ಸಮ್ಮತಿಸಿದೆ, ಒಪ್ಪಿದೆ
स्वीकार किया गया

acceptable proposal
ಸ್ವೀಕಾರಾರ್ಹ ಪ್ರಸ್ತಾವ
स्वीकार्य प्रस्ताव

acceptance in principle
ಸೈದ್ಧಾಂತಿಕವಾಗಿ ಸ್ವೀಕೃತ
सिद्धांत रूप से स्वीकृति


logo