Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
ಪರಿತ್ಯಜಿಸುವಿಕೆ, ಬಿಟ್ಟುಬಿಡುವಿಕೆ
ಸಂಕ್ಷಿಪ್ತ ರೂಪ, ಸಂಕೇತಾಕ್ಷರ, ಸಂಕ್ಷೇಪಿಸುವುದು, ತಗ್ಗಿಸುವಿಕೆ
ಪದತ್ಯಾಗ, ಪದವಿ/ರಾಜ್ಯ /ಆಸ್ತಿ / ಅಧಿಕಾರ ತ್ಯಜಿಸುವಿಕೆ
ತಿಜೋರಿ, ಮಹತ್ವದ ವಸ್ತುಗಳನ್ನು ಭದ್ರವಾಗಿಡುವ ಸಾಧನ