logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Glossary of Evaluation Terms : (Kannada-English)

ಅಂಕ
Mark

ಅಂಕ ಆಧಾರಿತ ಮಾಪನಿ
Point Scale

ಅಂಕಗಣಿತ ಮಧ್ಯಮಾಂಕ
Arithmetic Mean

ಅಂಕಗಣಿತ ಮೂಲನಿಯಮಗಳು
Arithmetic Fundamentals

ಅಂಕಗಣಿತ ಮೌಲ್ಯ
Arithmetic Value

ಅಂಕನಕಾರನ ಅಥವಾ ಓದುಗನ ಅಥವಾ ಗಳಿಕಾಂಕಕಾರನ ವಿಶ್ವಸನೀಯತೆ
Marker or Reader or Scorer Reliability

ಅಂಕನ ಯೋಜನೆ
Marking Scheme

ಅಂಕನ ವ್ಯವಸ್ಥೆ
Marking System

ಅಂತರ್ಮುಖತೆ -ಬಹಿರ್ಮುಖತೆ
Introversion-Extroversion

ಅಂತರ ಅಂದಾಜು
Interval Estimate


logo