logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada-English Dictionary & Word Usage

ಅಕಾರಾದಿ
ಅಕಾರಾದಿಯಿಂದ ಅಕ್ಷರಗಳನ್ನು ಕ್ರಮಗೊಳಿಸಲಾಗಿದೆ.
akaaraadi
(nn)

ಅಕಾಲ
ಅವನು ಅಕಾಲ ಮರಣ ಹೊಂದಿದನು.
akaala
(nn)

ಅಕಾಲ
ಅವರು ಅಕಾಲದಲ್ಲಿ ಬಂದರು.
akaala
(nn)

ಅಕ್ಕ
ರಾಜನ ಅಕ್ಕ ಅವನನ್ನು ಬೈದಳು.
akka
(nn,ks)

ಅಕ್ಕ
ಅವರ ಅಕ್ಕ ನನ್ನನ್ನು ಕೇಳಿದರು.
akka
(nn,ks)

ಅಕ್ಕಿ
ಕೇರಳದವರ ಪ್ರಮುಖ ಆಹಾರ ಅಕ್ಕಿ.
akki
(nn)

ಅಕ್ಕಿ
ಅಕ್ಕಿ ತೆಗೆದುಕೊಂಡು ಅಮ್ಮ ಗಂಜಿ ಮಾಡಿದಳು.
akki
(nn)

ಅಕ್ಕಿ ಪಾಯಸ
ನನಗೆ ಅಕ್ಕಿ ಪಾಯಸ ಇಷ್ಟ.
akki paayasa
(nn,comp)

ಅಕ್ಕಿ ರೊಟ್ಟಿ
ಮನೆಯಲ್ಲಿ ಅಕ್ಕಿರೊಟ್ಟಿ ಮಾಡಿದರು.
akki roTTi
(nn)

ಅಕ್ಟೋಪಸ್ (ಅಷ್ಟಪಾದಿ)
ಅಕ್ಟೋಪಸ್ ಹಿಡಿದಂತೆ ಇದೆ(ಎಂಟು ಕಾಲುಗಳುಳ್ಳ ಸಮುದ್ರ ಜಂತು) ಈ ಸನ್ನಿವೇಶ.
aktoopas
(nn)


logo