logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada-English Dictionary & Word Usage

ತ' ವರ್ಗ
ತ' ವರ್ಗದ ಮೊದಲು ಅಕ್ಷರ ತ.
ta' varga
(nn,comp)

ತಂಗಿ
ತಂಗಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ.
tangi
(nn,ks)

ತಂಗು
ನಾನು ನೆನ್ನೆ ಕೋಳಿಕೋಡ್ ನಲ್ಲಿ ತಂಗಿದ್ದೆನು.
tangu
(vi)

ತಂತಿ
ನಾನು ಬಿಟ್ಟಿದ್ದೀನಿ ಎಂದು ಅವರು ತಂತಿ ಕಳುಹಿಸಿದರು.
tanti
(nn)

ತಂತಿ
ಒಂದು ತಂತಿಯಲ್ಲಿ ವಿದ್ಯುತ್ ಪ್ರವಹಿಸಿತು.
tanti
(nn)

ತಂತಿ
ತಂತಿಯಿಂದ ಗಟ್ಟಿಯಾಗಿ ಕಟ್ಟಿದ.
tanti
(nn)

ತಂತಿ
ಮರಣದ ವಾರ್ತೆಯನ್ನು ತಿಳಿಸಲು ತಂತಿ ಕಳುಹಿಸಿದರು.
tanti
(nn)

ತಂತಿ
ವೀಣೆಯ ತಂತಿಗಳನ್ನು ಅವಳು ಮೀಟಿದಳು.
tanti
(nn)

ತಂತಿ (ತಾರಾಯಂತ್ರ ಪತ್ರ)
ಅವನಿಗೆ ಉದ್ಯೋಗಕ್ಕೆ ಸೇರಬೇಕೆಂದು ಟೆಲಿಗ್ರಾಫ್ ವಿಭಾಗದಿಂದ ತಾರಾಯಂತ್ರ ಪತ್ರ ಬಂದಿತು.
tanti
(nn)

ತಂತ್ರ
ತೊಂದರೆಯಿಂದ ಪಾರಾಗಲು ತಂತ್ರವನ್ನು ಬಳಸಬೇಕು ಅಂದರು.
tantra
(nn)


logo