logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada-English Dictionary & Word Usage

ಛಂದಸ್ಸು
ಛಂದಸ್ಸಿನ ಕೇಕ ವೃತ್ತವನ್ನು ಬಳಸಿ ಕವಿತೆ ರಚಿಸಿದನು.
chandassu
(nn)

ಛಂದಸ್ಸು
ಛಂದಸ್ಸು ರಹಿತ ಕವನಗಳು ಮುರಳಿಗೆ ಇಷ್ಟ.
chandassu
(nn)

ಛಂದೋವರ್ಗ
ವಿಮರ್ಶಕ ಕವನ ಛಂದೋ ವರ್ಗ ಪಡೆದಿದೆ ಎಂದು ಹೇಳಿದ.
chandoo varga
(nn,comp)

ಛತ್ರಪತಿ
ಛತ್ರಪತಿ ತನ್ನ ಸ್ಥಾನವನ್ನು ಬಿಟ್ಟುಕೊಟ್ಟನು.
catravati
(nn,comp)

ಛತ್ರಿ
ಮಳೆಯಲ್ಲಿ ಛತ್ರಿ ಹಿಡಿದುಕೊಂಡು ಹೋಗುತ್ತಿದ್ದನು.
chatri
(nn)

ಛತ್ರಿ ಚಾಮರ
ಬಿಳಿ ಛತ್ರಿ ಚಾಮರದೊಡನೆ ಮೆರವಣಿಗೆ ಮುಂದೆ ಸಾಗಿತು.
chatri caamara
(nn,comp)

ಛಾಪಾ ಕಾಗದ
ಛಾಪಾ ಕಾಗದಕ್ಕೆ ಒಬ್ಬರು ರುಜು ಮಾಡುತ್ತಾರೆ.
chaapaa kaagada, Thasse kaagada
(nn,comp)

ಛಾಪಾಕಾಗದ
ಛಾಪಾಕಾಗದದ ಮೇಲೆ ಬರೆದರು.
chaapaakaagada
(nn)

ಛಾಯಾಗ್ರಹಣ
ವೇಣು ಛಾಯಾಗ್ರಹಣ ಕಲಿಯುತ್ತಾ ಇದ್ದಾನೆ.
chaayaagrahaNa
(nn,comp)

ಛಾಯಾಚಿತ್ರ
ರವಿ ಅಮ್ಮನ ಛಾಯಾಚಿತ್ರವನ್ನು ಬಿಡಿಸಿದನು.
chaayacitra
(nn,comp)


logo