Malayalam-English-Kannada Trilingual Dictionary
ನ್ಯಾಯಾಲಯ ಅಂತಿಮವಾಗಿ ಅವರಿಗೆ ಗಲ್ಲು ಶಿಕ್ಷೆ ಕೊಟ್ಟಿತು.
ಮಕ್ಕಳನ್ನು ದನಗಳಂತೆ ಹೊಡೆಯುತ್ತಿದ್ದಾನೆ.
ಅವನು ಯುದ್ಧಕ್ಕೆ ಅಂತ್ಯ ಹಾಡಿದ.
ರೋಗಿ ಅಂತ್ಯ ಶ್ವಾಸಬಿಡುತ್ತಿದ್ದಾನೆ.
competitive literary pastime in which verses are received by each participant taking the one from the first letter of the third line
ಅಂತ್ಯಾಕ್ಷರಿ ಸ್ಫರ್ಧೆಯಲ್ಲಿ ಅವಳು ಜಯಸಾಧಿಸಿದಳು.
ಮಗು ಮುಖವನ್ನು ಅಂದಗೊಳಿಸಿತು.
ಸಾಮಾನ್ಯ ಜನರ ಜೀವನಕ್ಕೆ ಸಂಬಂಧಿಸಿದ ಹಾಡುಗಳು ಅಂದರೆ ಜನಪದ ಗೀತೆಗಳು.
ಹೂಗಳನ್ನೆಲ್ಲ ಅಂದವಾದ ರೀತಿಯಲ್ಲಿ ಕೊಯ್ದರು.
ಅಂದಾಜು ಹತ್ತು ಸಾವಿರ ಜನ ಮುಷ್ಕರದಲ್ಲಿ ಭಾಗವಹಿಸಿದರು.