Malayalam-English-Kannada Trilingual Dictionary
ಅಣ್ಣ ನಿನ್ನೆ ಇಲ್ಲಿಗೆ ಬಂದನು.
ಅಣ್ವಸ್ತ್ರಗಳನ್ನು ಉಪಯೋಗಿಸಿ ಭೂಮಿಯ ಮೇಲೆ ಯುದ್ಧ ಪ್ರಾರಂಭವಾಯಿತು.
ಅತಿ ಆದರೆ ಅಮೃತವೂ ವಿಷವಾಗುತ್ತದೆ.
ಅತಿ ಚಿಕ್ಕವನಿರುವಾಗಲೇ ಅವನು ಚಿತ್ರ ಬರೆಯುತ್ತಿದ್ದ.
ಅಲ್ಲಿ ಅತಿ ಭಯಂಕರವಾದ ಅಪಘಾತ ಸಂಭವಿಸಿತು.
ಶತ್ರು ರಾಜನನ್ನು ಅತಿಕ್ರಮಿಸಿದನು.
ಎಲ್ಲಾ ಅತಿಥಿಗಳು ಒಳಗೆ ಬಂದರು.
ಕೇರಳಿಗರು ಒಳ್ಳೆಯ ಅತಿಥೇಯರು ಎಂದು ಕೆಲವರು ಹೇಳುತ್ತಾರೆ.
ಅತಿಮಿನುಗುವ, ಹೊಳೆಯುತ್ತಿರುವ
ಅದು ಅತಿಯಾಗಿ ಹೊಳೆಯುತ್ತಿರುವ ನೆಲ.