logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

അപ്പോള്‍
then
- ಆಗ
ನಾನು ಬರುವಾಗ ಅವನು ಬಂದನು.

അക്കം
numeral figure
ಅಂಕಿ
ನಾಲ್ಕು ಅಂಕಿಗಳ ಅತಿ ಚಿಕ್ಕಸಂಖ್ಯೆ ಬರೆ. (1000)

അംഗീകരിക്ക്
recognise
ಅಂಗೀಕರಿಸು
ಯಾರೊಬ್ಬರ ಅಹಂಭಾವವನ್ನು ಅಂಗೀಕರಿಸಲು ನಮಗೆ ಸಾಧ್ಯವಿಲ್ಲ.

അണ്ണാക്ക്
upper region of the mouth
ಅಂಗುಳು
ಅಂಗುಳು ಭಾಗದಲ್ಲಿ ಊತುಕೊಂಡಿದೆ

അറ്റം
edge
ಅಂಚು
ಬ್ಲೇಡಿನ ಅಂಚು ಹರಿತವಾಗಿಲ್ಲ.

അഞ്ചല്‍
postal
ಅಂಚೆ
ಅಂಚೆಯವನು ಅಂಚೆ ತೆಗೆದುಕೊಳ್ಳಲು ಬಂದ.

അന്തഃപുരം
harem
ಅಂತಃಪುರ
ಅರಮನೆಗೆ ಸೇರಿದಂತೆ ಅಂತಃಪುರಗಳು ಇವೆ.

അന്തഃസത്ത
gist
ಅಂತಃಸತ್ವ
ಕಥೆಯ ಅಂತಃಸತ್ವ ಏನು ?

അന്തരം
difference
ಅಂತರ
ಅವನಿಗೂ ನನಗೂ ಬಹಳ ಅಂತರ ಇದೆ.

അന്തര്‍‍ദ്ദേശീയമായ
international
ಅಂತರರಾಷ್ಟ್ರೀಯ
ಕೆಲವು ಅಂತರರಾಷ್ಟ್ರೀಯ ವಿಷಯಗಳನ್ನು ಚರ್ಚಿಸಿದೆವು.


logo