logo
भारतवाणी
bharatavani  
logo
Knowledge through Indian Languages
Bharatavani

Keetashastra Paribhashika Shabdakosha (English-Kannada)
A B C D E F G H I J K L M N O P Q R S T U V W X Y Z

Please click here to read PDF file Keetashastra Paribhashika Shabdakosha (English-Kannada)

Paddy butterfly
ಭತ್ತದ ಚಿಟ್ಟೆ.

Paddy case worm
ಭತ್ತದ ಕೊಕ್ರೆ ; ರೋಗದ ಹುಳು.

Paddy green jassid
ಭತ್ತದ ಹಸುರು ಜಿಗಿಹುಳು.

Paddy looper
ಭತ್ತದ ಬಿಲ್ಲಿ ಹುಳು.

Paddy moth
ಭತ್ತದ ಪತಂಗ.

Paddy semilooper
ಭತ್ತಕ್ಕೆ ಹತ್ತುವ ಮೀಟು ಹುಳು.

Paddy skipper
ಭತ್ತದ ಜಿಗಿ ಪತಂಗ ; ಜಿಗಿಯುವ ಭತ್ತದ ಪತಂಗ.

Paedogenesis
ಶಿಶು ಸಂತಾನೋತ್ಪತ್ತಿ.

Palaeontology
ಲುಪ್ತ ಜೀವಿಶಾಸ್ತ್ರ ; ಪಳೆಯುಳಿಕೆ ಜೀವಿಶಾಸ್ತ್ರ.

Paper and morter
ಕಾಗದ ಮತ್ತು ಗಾರೆ.


logo