logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

Q

qualification
ಅರ್ಹತೆ, ವಿದ್ಯಾರ್ಹತೆ, ಪಾತ್ರತೆ

qualified candidate
ಅರ್ಹತೆ ಪಡೆದ ಅಭ್ಯರ್ಥಿ

qualify
ಪರಿಮಿತಗೊಳಿಸು, ಅರ್ಹಗೊಳಿಸು,ವಿಶೇಷಿಸು

qualifying examination
ಅರ್ಹತಾ ಪರೀಕ್ಷೆ

qualifying test
ಅರ್ಹತಾ ಲಘು ಪರೀಕ್ಷೆ, ಪರೀಕ್ಷೆ

qualitative techniques
ಗುಣಾತ್ಮಕ ಕೌಶಲ್ಯಗಳು

quality
ಗುಣತತ್ವ, ಗುಣಲಕ್ಷಣ, ಗುಣ

quality control
ಗುಣ ನಿಯಂತ್ರಣ

quantity
ಪರಿಮಾಣ


logo