logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

P

package
ಕಟ್ಟು, ಪ್ಯಾಕೇಜ್

package deal
ಸಮಗ್ರ ವ್ಯವಹಾರ

packing and marking
ಮೂಟೆಕಟ್ಟುವುದುಮತ್ತು ಗುರುತು ಮಾಡುವುದು

packing list
ಮೂಟೆಕಟ್ಟಿದ ಪಟ್ಟಿ

pact
ಒಪ್ಪಂದ, ಕರಾರು

paid
ಸಂದಾಯವಾದ, ಪಾವತಿ ಮಾಡಿದ

paid up capital
ಸಂದಾಯಿತ ಬಂಡವಾಳ

pamphlet
ಕಿರುಹೊತ್ತಿಗೆ, ಕರಪತ್ರ

panel
(ಹೆಸರುಗಳ)ಪಟ್ಟಿ, ತಜ್ಞಸಮಿತಿ


logo