logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

G

gainful employment
ಲಾಭದಾಯಕ ಉದ್ಯೋಗ

gainful occupation
ಲಾಭದಾಯಕ ವೃತ್ತಿ

gate pass
ಗೇಟ್ ಪಾಸು, ಪ್ರವೇಶ ಪತ್ರ

gazetted
ರಾಜ ಪತ್ರಾಂಕಿತ, ಗೆಜೆಟೆಡ್

gazetted holiday
ಗೆಜೆಟೆಡ್ ರಜೆ, ಪತ್ರಾಂಕಿತ ರಜೆ

general
ಸಾರ್ವತ್ರಿಕ, ಸಾಮಾನ್ಯ, ಮುಖ್ಯಸೇನಾಧಿಪತಿ, ಸೇನಾನಿ

general administration
ಸಾಮಾನ್ಯ ಆಡಳಿತ

general body
ಸಾಮಾನ್ಯ ಸಭೆ, ಸಾಧಾರಣ ವಿಭಾಗ

general election
ಸಾರ್ವತ್ರಿಕ ಚುನಾನಣೆ


logo