logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

act of God
ದೈವೀಘಟನೆ

act of misconduct
ದುರ್ವರ್ತನೆ ಕ್ರಿಯೆ

acting allowance
ಬದಲಿ ನಿರ್ವಹಣ ಭತ್ಯೆ

action
ಕ್ರಮ, ಕ್ರಿಯೆ, ಕಾನೂನುರೀತ್ಯಾಕ್ರಮ

action plan
ಕಾರ್ಯಯೋಜನೆ, ಕ್ರಿಯಾ ಯೋಜನೆ

active
ಸಕ್ರಿಯ, ಕ್ರಿಯಾತ್ಮಕ

actively
ಸಕ್ರಿಯವಾಗಿ, ಕ್ರಿಯಾತ್ಮಕವಾಗಿ, ತೀವ್ರವಾಗಿ

activist
ಸಕ್ರಿಯ ಕಾರ್ಯಕರ್ತ, ಕ್ರಿಯಾಶೀಲ

acts of commission and omission
ತಪ್ಪು ಒಪ್ಪುಗಳಕ್ರಿಯೆಗಳು

actual
ವಾಸ್ತವಿಕ, ಯಥಾರ್ಥ


logo