logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

academic discussion
ಶೈಕ್ಷಣಿಕ ಚರ್ಚೆ, ಶೈಕ್ಷಣಿಕ ಸಂವಾದ

academic leave
ಶೈಕ್ಷಣಿಕ ರಜೆ

academic qualification
ವಿದ್ಯಾರ್ಹತೆ, ಶೈಕ್ಷಣಿಕ ಅರ್ಹತೆ

academic record
ಶೈಕ್ಷಣಿಕ ದಾಖಲೆ

accede
ಒಪ್ಪು, ಸಮ್ಮತಿ, ಅಧಿಕಾರ ವಹಿಸಿಕೊ, ಸೇರು

accept
ಸ್ವೀಕರಿಸು, ಅಂಗೀಕರಿಸು, ಒಪ್ಪಿಕೋ

acceptance
ಸ್ವೀಕಾರ, ಅಂಗೀಕಾರ, ಒಪ್ಪಿಗೆ

acceptance of office
ಅಧಿಕಾರ ಸ್ವೀಕಾರ

acceptance of tender
ಟೆಂಡರು ಸ್ವೀಕಾರ

access
ಪ್ರವೇಶಾವಕಾಶ


logo