logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

absolute monopoly
ಏಕೈಕ ಸ್ವಾಮ್ಯ

absolute ownership
ಸಂಪೂರ್ಣ ಸ್ವಾಮ್ಯ, ಸಂಪೂರ್ಣ ಒಡೆತನ

absorption
ಹೀರಿಕೊಳ್ಳುವಿಕೆ, ವಿಲೀನ ಗೊಳ್ಳುವಿಕೆ, ಮಗ್ನಗೊಳಿಸು

abstract
ಸಂಕ್ಷಿಪ್ತ, ಸಾರಾಂಶ, ಸಂಗ್ರಹ, ಗೋಷ್ವಾರೆ

abstractstatement
ಸಂಕ್ಷಿಪ್ತ ವಿವರಪಟ್ಟಿ,

absurd
ಅಸಂಬದ್ಧ

abundance
ಹೇರಳ, ಸಮೃದ್ಧಿ

abuse of power
ಅಧಿಕಾರ ದುರುಪಯೋಗ

abusive language
ಬಯ್ಗುಳ ಭಾಷೆ, ನಿಂದಾತ್ಮಕ ಭಾಷೆ

academic
ಶೈಕ್ಷಣಿಕ, ತಾತ್ವಿಕ


logo