logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

alarm
ಎಚ್ಚರಿಕೆ

alertness
ಚುರುಕು, ಜಾಗರೂಕತೆ

alias
ಉಪನಾಮ, ಉರುಫ್, ಅಲಿಯಾಸ್, ಯಾನೆ

all inclusive cost
ಎಲ್ಲವನ್ನೂ ಒಳಗೊಂಡ ಬೆಲೆ

All India Services
ಅಖಿಲ ಭಾರತೆ ಸೇವೆಗಳು

all rights reserved
ಎಲ್ಲ ಹಕ್ಕುಗಳನ್ನೂ ಕಾದಿರಿಸಿದೆ

allegation
ಆಪಾದನೆ

allegiance
ನಿಷ್ಠೆ

alliance
ಮೈತ್ರಿ, ಸಂಬಂಧ

allied services
ಸಂಬಂಧಿತ ಸೇವೆ


logo