logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

advance
ಮುಂಗಡ, ಮುನ್ನಡೆ, ಮುಂಚಲನ

advance booking
ಮುಂಗಡ ಕಾದಿರಿಸುವಿಕೆ

advance copy
ಮುಂಗಡ ಪ್ರತಿ

advance payment
ಮುಂಗಡ ಸಂದಾಯ

advanced increment
ಮುಂಗಡ ವೇತನಬಡ್ತಿ

adverse entry
ಪ್ರತಿಕೂಲ/ವಿರುದ್ಧ-ನಮೂದು

adverse remarks
ಪ್ರತಿಕೂಲ ಷರಾ

adverse report
ಪ್ರತಿಕೂಲ ವರದಿ

advertisement
ಜಾಹೀರಾತು, ಪ್ರಚಾರ

advice
ಸಲಹೆ, ಅಭಿಪ್ರಾಯ, ಸೂಚನೆ


logo