logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

adjacent
ಪಕ್ಕದ, ಮಗ್ಗುಲಿನ

adjoining (=contiguous)
ಲಗತ್ತಾದ, ಸೇರಿಕೊಂಡಿರುವ, ಪಕ್ಕದಲ್ಲಿರುವ

adjournment
ಮುಂದೂಡಿಕೆ, ನಿಲುವಳಿ

adjournment motion
ನಿಲುವಳಿ ಸೂಚನೆ

adjudge
ನ್ಯಾಯ ನಿರ್ಣಯಿಸು, ತೀರ್ಪುಕೊಡು

adjudicate
ನ್ಯಾಯ ನಿರ್ಣಯ ಮಾಡು

adjudication
ನ್ಯಾಯ ನಿರ್ಣಯ, ತೀರ್ಪುನೀಡಿಕೆ

adjudicator
ನ್ಯಾಯ ನಿರ್ಣಯಿಸುವವನು

adjustment
ಹೊಂದಾಣಿಕೆ

administer
ಆಡಳಿತನಡೆಸು, ಪ್ರಮಾಣ ಮಾಡಿಸು, ನ್ಯಾಯಕೊಡು


logo