logo
भारतवाणी
bharatavani  
logo
Knowledge through Indian Languages
Bharatavani

Kaipudi Pustaka (Kodava-Kannada-English)

Please click here to read PDF file Kaipudi Pustaka (Kodava-Kannada-English)

ಪಲಿಯ ಕತ್ತಿ
ಈಳಿಗೆ ಮಣೆ

ತೆಂಗೆ ಕೊರಂಡಿ
ಕಾಯಿ ತುರಿಸುವ ಕತ್ತಿ

ಬಾಚರಟೆ
ಬಿಸಿನೀರು ಮೊಗೆಯುವ ದೊಡ್ಡ ಸೌಟು

ತಡ್ ಪೆ
ಅಕ್ಕಿ ಬೀಸಲು ಬಳಸುವ ಬಿದಿರು ತಟ್ಟೆ

ತುಳಿಯ
ಭತ್ತ ಸೇಖರಿಸಿಡುವ ಬಿದಿರು ಕಣಜ

ಕೊಮ್ಮೆ
ಉಪ್ಪು, ಬೆಲ್ಲ ಇತ್ಯಾದಿ ಸಂಗ್ರಹಿಸುವ ಬಿದಿರಿನ ಕುಕ್ಕೆ

ಸೇರ್
ಸುಮಾರು, ಕೆ.ಜಿ. ಅಳತೆ

ಪಾವು
1 ಸೇರಿಗೆ 4 ಪಾವು

ಚಟಾಕ್
1 ಸೇರಿಗೆ 8 ಚಟಾಕು

ಪರೆ
10 ಸೇರಿನ ಅಳತೆ


logo