logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

junior clerk
ಕಿರಿಯ ಗುಮಾಸ್ತ
कनिष्ठ लिपिक

junior in rank
ಕನಿಷ್ಠ ಹುದ್ದೆಯ
पद में कनिष्ठ

juniority
ಸೇವಾ ಕಿರಿಯತನ
कनिष्ठता

junior most
ಎಲ್ಲರಿಗಿಂತ ಕಿರಿಯ, ಅತಿಕಿರಿಯ
कनिष्ठतम

junior scale
ಕಿರಿಯ ವೇತನಶ್ರೇಣಿ
अवर वेतनामान

jurisdiction
ಅಧಿಕಾರ ಕ್ಷೇತ್ರ
अधिकार क्षेत्र, क्षेत्राधिकार, अधिकारिता

just
ನ್ಯಾಯಪೂರ್ಣ, ಉಚಿತ, ಸರಿಯಾದ
न्याय, उचित. ठीक

justice
ನ್ಯಾಯ,
न्याय

justice
ನ್ಯಾಯಮೂರ್ತಿ
न्यायमूर्ति

justiciable
ವಾದಯೋಗ್ಯ, ನ್ಯಾಯ ವಿಚಾರಣಾರ್ಹ, ನ್ಯಾಯವಿಚಾರಣೀಯ
वादयोग्य


logo