Kannada Nighantu by Kannada Sahitya Parishattu : Vol-2
ಕಯ‍್ಯ ಕಂಕರಿಗೋಲ ಕನಕವಾಗಿಸಿ ತೋಱಿದನು ಕೂಡೆ ಭಾಳಲೋಚನಗೆ ಸನ‍್ಯಾಸಿ ಮಂಚಯ‍್ಯ
ಚರ ಪಾದತೀರ್ಥದಿಂ . . . ಕಂಕರಿಗೋಲ ಹೇಮಗೆಯ‍್ದಿರದೆ ಸನ‍್ಯಾಸಿ ಮಂಚಯ‍್ಯ
ಲಲಿತ ಕಂಕೆಲಿದ‍್ರುಮವೆ ನೀ ತೋಱೂಲಿದು ಕಂಕಲಿಪ‍್ರಿಯನನು
“ಲೋಹಪೃಷ‍್ಠಃ, ಕಂಕ ಈ ೨ ಕಂಕವಕ‍್ಕಿ”
೧. ಕಂಕಣದಲ‍್ಲಿ ಕೆತ‍್ತಿದ ರತ‍್ನ (ಕಿ).
೨. ಶ‍್ರೇಷ‍್ಠನಾದ ವ‍್ಯಕ‍್ತಿ (ಕಿ).