Kannada Nighantu by Kannada Sahitya Parishattu : Vol-4
ಇತ್ತ ತಿಮುೞನಾೞ್ಗೆ [ಪಾಠಾಂ. ದ್ರವಿಳನಾಳ್ಕೆ, ದ್ರವಿಳನಾಡಿಂಗೆ] ವೋದ ಋಷಿಸಮುದಾಯಮೆಲ್ಲಂ ಪನ್ನೆರಡು ವರುಷಂಬರೆಗಂ ಸುಖದೊಳಿರ್ದು
ಕದಂಬಳಿಗೆ ನಾಡು ಸಾಯಿರಮುಂ ತಿವುೞ್ನಾಡೊಳಯ್ದು ನಾಡುಮಂ
(ಎಕ. XI, ಹೊಳಲ್ಕೆ. ೩೩-೧೦; 965).
ಮೂರು ಮುಖವುಳ್ಳವನು; ದತ್ತಾತ್ರೇಯ:
ಇತ್ತಲಿತ್ತಲು ನಿನಗೆ ಮಿತ್ತುವು ಹತ್ತಿರೈದಿತು ತಿಮ್ಮ ನೀನಿನ್ನೆತ್ತಲಡಗುವೆಯೆನ್ನು ತಂಬುಗಳಿಂದೆ ಬಿಡದಿಸಲು
[ದೇ.|| ತಮಿ. ತಿಮ್ಮಣ್ = ಗಂಡು ಮಂಗ; ತೆಲು. ತಿಮ್ಮ]
ತಿರುಮಲೆಯ (ವೆಂಕಟೇಶ)ದೇವರು,_ಒಡೆಯ:
ದಾಸನೆಂದರೆ ಬಿಡ ಗಟ್ಟಿ ನಮ್ಮ ಕೇಸಕ್ಕಿ ತಿಮ್ಮಪ್ಪಶೆಟ್ಟಿ
೧. ಸ್ಥಿರವಾದ; ಶಾಶ್ವತವಾದ; ನಿತ್ಯವಾದ:
`ಸಲೆ ತಿರಮೆನ್ನಲ್ ನಿಲ್ಲದೆ ತಾಂ ಸುಸ್ಥಿರಾರ್ಥಮಕ್ಕುಮಮೋಘಂ`