Kannada Nighantu by Kannada Sahitya Parishattu : Vol-2
ನೋಟಿನ ಕಂತೆ ತೆಗೆದು ಕೊಡುವನು
ಕಂತೆಕಟ‍್ಟು = ೧. ಪೆಂಡಿಕಟ‍್ಟು; ಹೊರೆಕಟ‍್ಟು; ಕೂಡಿಸಿಕಟ‍್ಟು:
ಅವನ‍್ನು ಕಂತೆಕಟ‍್ಟಿ ತಲೆಯಮೇಲೆ ಹೊತ‍್ತುಕೊಂಡು
೨. (ಆಲಂ) ಸ‍್ಥಳಬಿಟ‍್ಟು ಹೊರಡು :
ಅವನು ಕಂತೆಕಟ‍್ಟಿಕೊಂಡು ಗಾಡಿ ಬಿಟ‍್ಟ
[ದೇ.|| ತಮಿ. ಕೞೈ ; ಮಲ. ಕೞ]
ನಾಟಿ ಸಮಯದಲ‍್ಲಿ .. ಹೆಂಗಸರು ಅಗೆ ತೆಗೆದು ಕಂತೆಕಟ‍್ಟುವರು
೧. ಚಿಂದಿಬಟ‍್ಟೆ; ಸಂನ‍್ಯಾಸಿಗಳು ಧರಿಸುವ ಬಟ‍್ಟೆ; ಕವುದಿ :
ಕಂತೆಬೊಂತೆಯ ಜಂಗಮ ಬಂದರೆ ಹೀನವೆಂದು ಕಂಡೆನಾದರೆ ಪಂಚಮಹಾಪಾತಕ
ವಿಪರೀತದಲಿ ಹೞಕುಕಂತೆಯ ಹೊಯ‍್ದು
ಹಲುಬುವುದೇನು ಕಂತೆಗೆ ತಕ‍್ಕ ಬೊಂತೆಯನು
ಕಂತೆಯನು ಹೊಯ‍್ದು ತಿರಿದುಂಬ ಶಿವಯೋಗಿ ಎಂತಿರ್ದಡೇನು
೨. ಜೋಳಿಗೆ. 'ಕಂತೆಭಿಕ‍್ಷ' ಪರಾ. ೩. ಗೋಡೆ (ಕಿ).