logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

automatic numerator
ಸ್ವಯಂಚಾಲಿತ ಅಂಕನ ಯಂತ್ರ
स्वचालित नंबरमशीन

automatic sanction
ಸ್ವತಃ ಮಂಜೂರಿ, ಸ್ವತಃ ಸಂಸ್ವೀಕೃತಿ
स्वतः संस्वीकृति, स्वतः मंजूरी

automobile
ಮೋಟಾರು ಕಾರು, ಸ್ವಯಂಯಾನ, ಸ್ವಯಂಚಾಲಿತ ವಾಹನ
मोटरगाडी

autonomous
ಸ್ವಾಯತ್ತ
स्वायत

autonomous body
ಸ್ವಾಯತ್ತತಾ ನಿಕಾಯ
स्वायत्त निकाय

autonomy
ಸ್ವಾಯತ್ತತೆ
स्वायत्तता

autooperation
ಸ್ವತಃ ಪ್ರಚಲನೆ, ಸ್ವತಃ ಕಾರ್ಯಾಚರಣೆ
स्वतः प्रचालन

auxiliary
ಸಹಾಯಕ, ಪೂರಕ, ಬೆಂಬಲಿತ
सहायक

auxiliary
ಅನುಷಂಗಿಕ
अतिरिक्त

available
ಲಭ್ಯ, ಸಿಗುವ, ದೊರೆಯುವ
प्राप्य, उपलब्ध


logo