logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

coupon
ಗುರುತು ಚೀಟಿ, ಕೂಪನ್
कूपन

courier
ತುರ್ತುಚಾರ, ವೇಗದೂತ
वार्तहर, कूरियर

courier
ಕೊರಿಯರ್, ಸಮಾಚಾರ ವಾಹನ
वार्तहर, कूरियर

courier service
ಸಮಾಚಾರ ವಾಹಕ ಸೇವೆ, ಪತ್ರ ಮುಂತಾದ ವಸ್ತು ತಲುಪಿಸುವ ಸೇವೆ
कूरीयर सेवा

course
ಮಾರ್ಗ, ದಿಸೆ
मार्ग, दिशा

course
ಕ್ರಮ
क्रम

course
ಪ್ರಕ್ರಿಯೆ
विधि, प्रक्रिया

course
ಅಭ್ಯಾಸಕ್ರಮ, ಪಠ್ಯಕ್ರಮ
पाठ्यक्रम

course of study
ಅಧ್ಯಯನ /ಅಭ್ಯಾಸ ಕ್ರಮ
पाठ्यक्रम

court attachments
ನ್ಯಾಯಾಂಗ ಜಫ್ತಿ
अदालती कुर्की


logo