logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂತು2
(ನಾ).
ಪುಣ‍್ಯವಂತ ಕೊಡಲು ಬೇಕಿಲ‍್ಲ ನೀನವಗೆ ಭಕ‍್ತಿ ಕಂತ
(ಗಣೇಶ. ೭೧-೧೦).
[?]

ಕಂತು3
(ನಾ).
೧. ಮನ‍್ಮಥ; ಕಾಮ:
“ಮನಸಿಜಂ ಮನ‍್ಮಥಂ . . . ಕಂತುವೆನೆ ಮಾರನೆನೆ ಮದನನಕ‍್ಕು”
(ಮಂಗರಾ. ೭-೨೨);

ಕಂತು3
(ನಾ).
ನಿರ್ಜಿತ ಕಂತುವೆನಲ‍್ಕಂತು ಪುಟ‍್ಟಿದಂ ಗಾಂಗೇಯಂ
(ಪಂಪಭಾ. ೧-೬೭);

ಕಂತು3
(ನಾ).
ನಂದನ ವನದೊಳಗೇನೇಂ ಬಂದವೊ ಮರನೆಂದು ಕಂತು ಬೆಸಗೊಳೆ
(ಅಜಿಪು. ೬-೪೩);

ಕಂತು3
(ನಾ).
ನನೆಗಣೆಯಂ ತೂಗುತುಂ ಕಂತುವೀ ಬಂದಂ
(ಜಗವಿ. ೪-೨೧);

ಕಂತು3
(ನಾ).
ಕಂತು ಕೂರ್ತಾತ‍್ಮರತಿಯೊಡನೆ ಈಸಾಡಲ‍್ಕೆ ರಾಗಮಗ‍್ಗಲಿಸಿತೆನೆ
(ಶ‍್ರೀರಾಮಾ. ೧೮೭-೨೯೬).

ಕಂತು3
(ನಾ).
೨. ಹೃದಯ. ೩. ಕಣಜ.
[ಸಂ.]

ಕಂತುಕ
ಕಂದುಗ
(ನಾ).
ಆಟದ ಚೆಂಡು:
ಲೀಲಾಂಬುಜದ ರತ‍್ನಕಂತುಕದ ವಿಳಾಸಿನಿಯರ
(ಗಿರಿಕ. ೩-೯೧ ವ);

ಕಂತುಕ
ಕಂದುಗ
(ನಾ).
ಒಲೆಯಲು ತನುಲತೆ ಸುರಿಯೆ ಕಂಗಳ ಕಾಂತಿ ಲಲನೆ ಹೊಡೆದಳು ಕಂತುಕವಾ
(ಜೀವಂಸಾಂ. ೧೯-೪೨);

ಕಂತುಕ
ಕಂದುಗ
(ನಾ).
ರತಿಕಾಮರ್ಕಳ ತಿಱಿಕಲ‍್ಲಾಟದ ಇಂದ‍್ರಾಶ‍್ಮ ಕಂತುಕಂಬೊಲೆಸೆವ ಬಾಲಜಂಬೀರದಿಂ
(ರಾಮಾಶ‍್ವ. ೫೩-೧೭).


logo