logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

counter affidavit
ಪ್ರತಿಶಪಥ ಪತ್ರ, ಪ್ರತಿ ಪ್ರಮಾಣ ಪತ್ರ
प्रति-उपथपत्र, जवाबी हलफ़नामा

counter bid
ಪ್ರತಿ ಬಿಡ್ಡು, ಪ್ರತಿ ಸವಾಲ್
जवाबी बोली

counter charge
ಪ್ರತ್ಯಾರೋಪ, ಪ್ರತ್ಯಾಪಾದನೆ
प्रत्ययोप

counter claim
ಪ್ರತಿ ದಾವಾ, ಪ್ರತಿ ಹಕ್ಕೋತ್ತಾಯ
प्रतिदावा

counter clerk
ಗಲ್ಲಾ ಗುಮಾಸ್ತ
काउंटर क्लर्क

counterfeit coin
ಖೋಟಾ/ ನಕಲಿ ನಾಣ್ಯ
खोटा सिक्का जाली सिक्का

counterfeit currency
ಖೋಟಾ/ ನಕಲಿ ಹಣ
जाली मुद्रा, जाली करेंसी

counterfeiting
ಕೃತಕ /ಖೋಟಾ/ ನಕಲಿ ತಯಾರಿಕೆ (ನೋಟು, ವಸ್ತು ಇತ್ಯಾದಿ)
कूटकरण

counterfoil
ಪಕ್ಕ ಪ್ರತಿ, ಕೌಂಟರ್ ಫಾಯಿಲ್
प्रतिपर्ण, अधपन्ना

counter-offer
ಪ್ರತಿ ಪ್ರಸ್ತಾವನೆ
प्रति प्रस्ताव


logo