logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂತಿ2
(ನಾ).
೧. ಲಿಂಗಗಳಿಗೂ, ಬಸವನ ವಿಗ‍್ರಹಗಳಿಗೂ ಲೇಪಿಸುವುದಕ‍್ಕಾಗಿ ತಯಾರಿಸಿದ ಗೇರೆಣ‍್ಣೆ ಹಾಗೂ ಕಾಡಿಗೆಯ ಕರಿಯ ಮಿಶ‍್ರಣ:
ಬೂದಿ ಕಂತಿಯ ಬಡಿದು ರನ‍್ನಕಂತೆಯ ತೀಡಿ ಜೋಗಿರೂಪವು ಒಪ‍್ಪುವದೊ ದೇವಾ
(ಕನ‍್ನಜಾ. ೩೪೯-೨೬).

ಕಂತಿ2
(ನಾ).
೨. ಜೈನ ಸಂನ‍್ಯಾಸಿನಿ:
“ಶ‍್ರಮಣಾ, ಭಿಕ‍್ಷುಕೀ, ಮುಂಡಾ – ಈ ೩ ಕಂತಿ”
(ಹಲಾಯು. ೮೦-೩೩೩);

ಕಂತಿ2
(ನಾ).
ಕಱೆಯಲ‍್ನಲ‍್ತಪಧರ್ಮ್ಮದಾ ಸಸಿಮತಿ ಶ‍್ರೀಗಂತಿಯರ್‌ರ್ವ್ವನ‍್ದು
(ಎಕ. II, ೨೬-೨; ೭೦೦);

ಕಂತಿ2
(ನಾ).
ತಮ‍್ಮತ‍್ತೆವಿರಪ‍್ಪ ವಿಜಯಮತಿ ಕಂತಿಯರ್ ಕಂತಿಯರಾಗೆ ತಪಂಬಟ‍್ಟು
(ವಡ‍್ಡಾರಾ. ೧೩೪-೨);

ಕಂತಿ2
(ನಾ).
ಗೊರತಿಯ ಕಂತಿಯ ಕುಂಟಣಿಯರ . . . ಮುಂದಂ ನುಡಿಯಲೀಯಲಾಗದು ವಧುವಂ
(ಮದತಿ. ೮-೨೬).

ಕಂತಿ2
(ನಾ).
೩. ಒಬ‍್ಬ ಕನ‍್ನಡ ಕವಯಿತ‍್ರಿಯ ಹೆಸರು:
ಕಂತಿ ಹಂಪನ ಸಮಸ‍್ಯೆಗಳು
(ಕವಿಚ. I, ೧೧೦).
[ದೇ. || ತಮಿ. ಕನ‍್ತಿ]

ಕಂತಿಕಾಱ
(ನಾ).
ಒಬ‍್ಬಾತನ ಹೆಸರು (?)

ಕಂತಿಕಾಱ
(ನಾ).
ಕಂತಿಕಾಱರಾಯರಗಂಡ = ಒಂದು ಬಿರುದು:
ಶ‍್ರೀಮತು ಕಂತಿಕಾಱರಾಯರಗಂಡ ನಾಗಂಣ‍್ನ ಒಡೆಯರು ಸಾದಲಿಯ ರಾಜ‍್ಯವನ‍್ನಾಳುವ ಕಾಲದಲ‍್ಲಿ
(ಎಕ. x, ಚಿಕ‍್ಕಬ. ೬೩-೫; 1371);

ಕಂತಿಕಾಱ
(ನಾ).
ಕಂತಿಕಾಱರಾಯರಗಂಡ ಗಜದಳ ವಿಭಾಡ ಸಮುದ‍್ರಸಾಳ‍್ವ X ಗೆಬೆಹಾಳ ಮದುವರಸನಾಯ‍್ಕರ ಮಗ
(ಎಕ. VI, ಮೂಡಗೆ. ೪೩-೬; 1547).
[?]

ಕಂತಿಕೆ
(ನಾ).
ಜೈನ ಸಂನ‍್ಯಾಸಿನಿ:
ತಾನುಂ ಪದ‍್ಮಾವತಿ ಕಂತಿಕೆಯರ ಪಕ‍್ಕದೆ ಆಚಾಮ‍್ಲವರ್ಧಮಾನಮಂ ನೋಂತು
(ಚಾವುಂಪು. ೩೭೩-೨೨);


logo