Kannada Nighantu by Kannada Sahitya Parishattu : Vol-2
ತೀರ್ಮಾನ; ಖಂಡಿತವಾದ ಅಭಿಪ‍್ರಾಯ:
ಈ ವಿಷಯದಲ‍್ಲಿ ಅವರ ಮಾತೇ ಕಂಡೆಯ
೧. ಧಾನ‍್ಯವನ‍್ನು ತುಂಬಿಡಲು ಬಿದಿರಿನಿಂದ ಮಾಡಿದ ಗೋಡೆ, __ಗಳಗೆ. ೨. ಕಾಳನ‍್ನು ಸಂಗ‍್ರಹಿಸಿ ಇಡುವ ಸ‍್ಥಳ; ಉಗ‍್ರಾಣ. ೩. ಒಂಟೆ.
ಮಡಿಕೇರಿಯಿಂದ ಸುಳ‍್ಯಕ‍್ಕೆ ಹೋಗುವ ದಾರಿ ಬಹಳ ಕಂತವಾಗಿದೆ
ಎಂಥ ಶಖೆ ಅಂತೀಯ! ಕೆಂಡದೊಳಗಡೆ ಕಂತಹೂತ ಬದನೆಯಕಾಯಿಯಂತೆ ಮೈ
ಸಿಂದವಾಡಿ ಸಾಸಿರದ ಕಂಪಣಂ ಭಾಗಿ ೧೨ಱ ಬಳಿಯ ಬಾಡಂ ಕಂತರಿಕೆಯಂಬ ಗ‍್ರಾಮಮಂ
(ಸೌಇಇ. IX-I, ೨೭೭-೩೫; 1184).
ಹಂಗರ ಅಧಿವಾಸದಲು ಕಂತಾಡಿಯ ಬಿಂನಾಣಿಯ ಕಯ‍್ಯಲೂ ಹಂಗರಬಟ‍್ಟನ ಕಯ‍್ಯಲೂ ದನಿಯರು ಮೂಲವಾಗಿ ಕೊಂಡ ಬಾಳಿನ ವಿವರ
(ಸೌಇಇ. IX-i, ೪೦೯-೧೪; 1365).