Kannada Nighantu by Kannada Sahitya Parishattu : Vol-2
ಜೈನಯತಿಗಳ ಒಂದು ಸಂಘದ ಹೆಸರು:
ಕಣ‍್ಡೂರ್ಗ್ಗಣಾಬ‍್ಧಿ ಚಂದ‍್ರನ ಖಣ‍್ಡಿತ ಸುತಪೋ ವಿಭಾಸಿ
ಕಣ‍್ಡೂರಗಣೋರು ಕನ‍್ಠಿವೃದ‍್ಧಿಕರಃ
ನವೆ ಹತ‍್ತಿದ; ತುರಿಕೆಯಿಂದ ಕೂಡಿದ; ಕಡಿತ ಹತ‍್ತಿದ:
ಮದಪಯಃಕಂಡೂಲ (ಪಾಠಾಂ. ಳ, ಯ] ಗಂಡಸ‍್ಥಳದ‍್ವಿರದೋದ‍್ಘೃಘನಸ‍್ರವತ್ ಸರಳ ಸಾರಾಮೋದ . . . ಮಂದಾನಿಳಂ
ಮೇಲಿನ ಪ‍್ರಯೋಗದ ಪಾಠಾಂತರವನ‍್ನು ನೋಡಿ.
ತರು ಕಾಂಡಂ ದೆಸೆಯಾನೆಗಳ‍್ಗೆ ಕಂಡೂವ‍್ಯಾಪ‍್ತಿಯಂ ಪಿಂಗಿಸುತ‍್ತಿರೆ
[ಸಂ. (ಕಂಡೂ + ವ‍್ಯಾಪ‍್ತಿ)]
ನವೆಯನ‍್ನು ನಿವಾರಿಸುವುದು; ತೀಟೆಯನ‍್ನು ತೀರಿಸಿಕೊಳ‍್ಳುವುದು:
ಎನ‍್ನಯಭುಜಕಂಡೂಹೃತಿ [ಪಾಠಾಂ. ಕಂಡೂತಿ]ಯಂ ನೆಗಳ‍್ವೆಂ ತೋರ್ಪೆನೆನ‍್ನ ಸಾಸಹದಿರವಂ