logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

navigation
ಸಮುದ್ರ ಯಾನ, ಹಡಗು ಸಂಚಾರ,
नौपरिवहन, नौचालन, दिक चालन

navigation
ವಾಯು ನೌಕಾಯಾನ
नौपरिवहन, नौचालन, दिक चालन

nayes
ನಿರಾಕರಣೆ ಪಕ್ಷ
नहीं पक्ष

near relative
ನಿಕಟ /ಹತ್ತಿರದ ಸಂಬಂಧಿ
निकट संबंधी

necessary action
ಅವಶ್ಯಕ ಕಾರ್ಯ/ ಕ್ರಮ
आवश्यक कार्रवाई

needful
ಅವಶ್ಯಕ/ ಜರೂರಾದ
आवश्यक, जरूरी

negative
ನಿಷೇಧಾತ್ಮಕ, ನಿರಾಕರಣಾರ್ಥಕ ನಿಷೇಧಾರ್ಥಕ
निषेधात्मक

negative
ನಿಷೇಧಾತ್ಮಕ, ನಿರಾಕರಣಾರ್ಥಕ ನಿಷೇಧಾರ್ಥಕ
नकारात्मक

neglect
ಉಪೇಕ್ಷೆ, ಅಸಡ್ಡೆ, ನಿರ್ಲಕ್ಷ್ಯ
उपेक्षा

neglect
ಕಡೆಗಣಿಸು, ಉಪೇಕ್ಷಿಸು
लापरवाही


logo