logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

impartial judgement
ನಿಷ್ಪಕ್ಷ ನಿರ್ಣಯ
निष्पक्ष निर्णय, निष्पक्ष फैसला

impeachment
ಮಹಾಭಿಯೋಗ, ಗಂಭೀರ ಆಪಾದನೆ
महाभियोग

impediment
ಅಡಚಣೆ, ತೊಂದರೆ
अड़चन, बाधा

imperative
ಆಜ್ಞಾಪಕ, ಅನಿವಾರ್ಯ, ಅತ್ಯಗತ್ಯ
लाजिमी, अनिवार्य

impersonation
ಛದ್ಮವೇಷಧಾರಣೆ, ಸೋಗುಹಾಕುವಿಕೆ
छद्मरूपण, प्रतिरूपण

implement
ಕಾರ್ಯಾಚರಣೆ ಗೊಳಿಸುವಿಕೆ, ಕಾರ್ಯರೂಪಕ್ಕೆ ತರುವಿಕೆ,
कार्यान्वित करना, लागू करना, परिपालन करना

implement
ಉಪಕರಣ
औजार

implementation
ಜಾರಿಗೊಳಿಸುವಿಕೆ, ಕಾರ್ಯಾಚರಣೆಗೊಳಿಸುವಿಕೆ
कार्यन्वयन, परिपालन

implicate
ದೋಷಾರೋಪಣೆಯಲ್ಲಿ ಸಿಕ್ಕಿಸು
फांसना, फंसाना

implication
ಇಂಗಿತಾರ್ಥ
विवक्षा, निहितार्थ


logo