logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

favourable
ಪರವಾಗಿರುವಿಕೆ, ಅನುಕೂಲವಾಗಿರುವಿಕೆ

favouritism
ಪಕ್ಷಪಾತ

feasibility
ಸಾಧ್ಯತೆ, ಕಾರ್ಯಸಾಧ್ಯತೆ
साध्यता

feasibility study
ಸಾಧ್ಯತೆ, ಅಧ್ಯಯನ
साध्यता रपट

feather bedding
ಹೆಚ್ಚುವರಿ ಉದ್ಯೋಗಿಗಳ ನೇಮಕಾತಿ
अधिरोजगार

federation
ಸಂಘ, ಒಕ್ಕೂಟ
परिसंघ

fee
ಶುಲ್ಕ, ಫೀ
शुल्क, फ़ीस

feed back
ಹಿಮ್ಮಾಹಿತಿ, ಅಭಿಪ್ರಾಯ, ಅನಿಸಿಕೆ
पुनर्भरण, प्रतिपुष्टि

feed back
ಹಿಮ್ಮಾಹಿತಿ, ಅಭಿಪ್ರಾಯ, ಅನಿಸಿಕೆ
फीडबैक

feeder post
ಫೀಡರ್ ಹುದ್ದೆ, ಪೋಷಕ ಹುದ್ದೆ
फीडर पद


logo