logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

debt management
ಸಾಲ ನಿರ್ವಹಣೆ
ऋण प्रबंधन

debtor
ಸಾಲ ಪಡೆದವನು, ಋಣಿ, ಸಾಲಗಾರ
देनदार, ऋणी

decategorization
ವರ್ಗೀಕರಣ ನಿರಸನ
कोटि निरसन

deceased
ಮೃತ, ದಿವಂಗತ
मृत, मृतक, दिवंगत

deceased person
ಮೃತ ವ್ಯಕ್ತಿ, ದಿವಂಗತ ವ್ಯಕ್ತಿ
मृत व्यक्ति, मृतक

decency
ಶಿಷ್ಯತೆ, ಸಭ್ಯತೆ
शिष्टता

decentralized item
ವಿಕೇಂದ್ರೀಕೃತ ಬಾಬತ್ತು ವಿಚಾರ
विकेंद्रीकृत मद

decentralization
ವಿಕೇಂದ್ರೀಕರಣ
विकेंद्रीकरण मद

decertification
ಪ್ರಮಾಣನ ನಿರಸನ
प्रमाण निरसन

deciding factor
ನಿರ್ಣಾಯಕ ಅಂಶ/ ಕಾರಣ
निर्णायक कारक


logo