logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

carrying cost
ನಿರ್ವಹಣಾ ವೆಚ್ಚ
रखाव लागत

carry out
ಪಾಲಿಸು, ಆಚರಣೆಗೆ ತರು, ಕಾರ್ಯರೂಪಕ್ಕೆ ತಾ
पालन करना

carry over
ಮುಂದಿನ ಪುಟಕ್ಕೆ ಮುಂದುವರಿಸು
अग्रनयन

carry over
ಉಳಿಕೆ, ಶೇಷ
अवशिष्ट

cartage
ವಾಹನ /ಗಾಡಿ ಬಾಡಿಗೆ
गाड़ी भाड़ा, ढुलाई

case
ಮಾಮಲೆ, ಪ್ರಕರಣ
मामला, प्रकरण

case
ವಿಷಯ, ಸಂಗತಿ
विषय

case
ಸ್ಥಿತಿ, ರೋಗ ಸ್ಥಿತಿ
स्थिति

case
ದಾವೆ, ಮೊಕದ್ದಮೆ
मुकदमा

case
ಪೆಟ್ಟಿಗೆ ಕೋಶ
मुकदमा


logo