logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

corporation tax
ನಿಗಮ ತೆರಿಗೆ, ಕಾರ್ಪೊರೇಷನ್ ತೆರಿಗೆ
निगम कर

corps
ದಳ
कोर

corps diplomate (CD)
ರಾಯಭಾರಿ ದಳ, ನಿಯೋಗ ದಳ
राजनयिक कोर

corps of volunteers
ಸ್ವಯಂ ಸೇವಾದಳ
स्वयंसेवक कोर

corpus fund
ಮೂಲ ನಿಧಿ
कायिक निधि,

corpus fund
ಕಾಯಕ ನಿಧಿ
समग्र निधि

correction
ತಿದ್ದುಪಡಿ, ಸರಿಪಡಿಕೆ
भूल-सुधार, सुधार, दोष-सुधार

correctional service
ತಿದ್ದುಪಡಿ ಸೇವೆ, ಸರಿಪಡಿಕೆ ಕಾರ್ಯ/ ಸೇವೆ
दोष-सुधार सेवा

correction list
ತಿದ್ದುಪಡಿ/ ಸರಿಪಡಿಕೆ ಯಾದಿ
शोधन सूची

correction slip
ತಿದ್ದುಪಡಿ ಪಟ್ಟಿ
सुधार पर्ची


logo