logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಡಿಕೆ2
(ನಾ).
ಮೊದಲಾದ ಸಂಗತಿಗಳೆಲ‍್ಲವೂ ಶತಪಥದಲ‍್ಲಿ ಹತ‍್ತನೆಯ ಕಂಡಿಕೆಯವರೆಗೂ ಪ‍್ರಸಕ‍್ತವಾಗಿದೆ
(ಲಶಿಚಿಂ. ೩೮-೫);

ಕಂಡಿಕೆ2
(ನಾ).
೩. ಕಾಂಡ:
“ನಾಳಂ, ಕಾಂಡಂ - ಈ ೨ ಕಂಡಿಕೆ”
(ಹಲಾಯು. ೯೫-೪೨೫).
[< ಸಂ. ಖಂಡಿಕಾ]

ಕಂಡಿಕೆವಣ
(ನಾ).
ಒಂದು ಬಗೆಯ ತೆರಿಗೆ (?):
ಎಳ‍್ಳು ಜೋಳ ನಲ‍್ಲಾವು ನಲ‍್ಲೆತ‍್ತು ಕಳುಕು ಕಂಡಿಕೆವಣ ಖಾಣ ನಿಬನ‍್ಧಿ ನೂಲ ಹದಿಕೆ ಅಡಕೆಯ ಸುಂಕ
(ಎಕ. VI, ತರೀಕೆ. ೨೦-೨೮; 1185);

ಕಂಡಿಕೆವಣ
(ನಾ).
ತೊಡರು ನಲಾವು ನಲ‍್ಲೆತ‍್ತು ಕಳುಕು ಕಂಡಿಕೆವಣ ಆನೆಯ ಸೇಸೆ ಕುದುರೆಯ ಸೇಸೆ ಕುಮಾರಗಾಣಿಕೆ
(ಮೈಆರಿ. ೧೯೪೦, ೩-೨೫; 1206);

ಕಂಡಿಕೆವಣ
(ನಾ).
ಕಂಡಿಕೆವಣ ಪಣ ೨ ವತ‍್ತಗದ‍್ಯಾಣ ೧೫
(ಎಕ. V, ಬೇಲೂರು. ೭೪-೧೩೪; 1216).
[ಕಂಡಿಕೆ1? + ಪಣ1]

ಕಂಡಿತ1
(ನಾ).
ನಿಶ‍್ಚಿತವಾದ ಅಭಿಪ‍್ರಾಯ:
ಕಂಡಿತಮಪ‍್ಪ ಪರತತ‍್ತ‍್ವ ವಿಷಯವನು ಕಂಡು ನಂಬುವುದು
(ಸರ್ವಜ‍್ಞ. ೫೯೩);

ಕಂಡಿತ1
(ನಾ).
ತನ‍್ನ ಕಂಡಿತವನ‍್ನು ವ‍್ಯಕ‍್ತಪಡಿಸದೆ ಇದ‍್ದರೆ ಆಗುವ ಅಸಮಾಧಾನವನ‍್ನು ಕಳೆದುಕೊಳ‍್ಳಲು ಆಡುವ ಮಾತು . . . ಎಂತಹದಿದ‍್ದರೂ ತನ‍್ನ ಪ‍್ರಾಮಾಣಿಕತೆಯ ಮೂಲಕ ಮಿಗಿಲಾದುದು
(ಭೂಮಿತಾ. I, ಮುನ್ನುಡಿ).
[<ಸಂ. ಖಂಡಿತ]

ಕಂಡಿತ2
‘ಕಂಡಿತಂ’ ನೋ.

ಕಂಡಿತಂ
ಕಂಡಿತ2
(ಅ).
ನಿಶ‍್ಚಯವಾಗಿ:
ನಾವನಾರ್ಯರನೊಳಗಿಸೆ ಸಮಾಜದ ಪುರೋಭಿವೃದ‍್ಧಿ ತಾನುತ‍್ತರೋತ‍್ತರವಹುದು ಕಂಡಿತಂ!
(ಹೆಬ‍್ಬೆರ. ೨೪-೨೪).

ಕಂಡಿತಂ
(ಅ).
ಕಂಡಿತ2:
ಆರು ತಪ‍್ಪಿದರು ಕಂಡಿತ ಕಪಿಲೆಯ ಕೊಂದ ಪಾಪದಲ‍್ಲಿ ಹೋಹರು
(ಎಕ. IX, ಹೊಸಕೋ. ೬೩-೨೩; 1412).
[<ಕಂಡಿತ1]


logo