Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
copying and duplicating machine
ಪ್ರತಿಲಿಪಿ ಮತ್ತು ನಕಲು ಯಂತ್ರ
प्रतिलिपि और अनुलिपि मशीन
ಪ್ರತಿಲಿಪಿಕಾರ, ನಕಲುದಾರ, ಪ್ರತಿ ಲಿಪಿ ಮಾಡುವವ
ಕೃತಿಸಾಮ್ಯ, ಗ್ರಂಥಸಾಮ್ಯ/ ಹಕ್ಕು
कॉपीराड़ट, स्वस्वाधिकार, प्रकाशानाधिकार
ಮೃತ್ಯು /ದುರ್ಮರಣ ವಿಚಾರಕ/ ಸಮೀಕ್ಷಕ
ನಿಗಮಿತ /ಕಾರ್ಪೊರೇಟ್ ನಿಕಾಯ, ಕಾರ್ಪೊರೇಟ್ ಸಂಸ್ಥೆ
ನಿಗಮಿತ/ ಕಾರ್ಪೊರೇಟ್ ಯೋಜನೆ/ಆಯೋಜನೆ
ನಿಗಮಿತ ಉಪಕ್ರಮ, ಕಾರ್ಪೊರೇಟ್ ಉಪಕ್ರಮ